ಸಂಪರ್ಕಿಸೋಣ!

ನಾವು ನಿಮ್ಮೊಂದಿಗೆ ಮಾತನಾಡಲು ಇಷ್ಟಪಡುತ್ತೇವೆ ಮತ್ತು
Fasal ಬಗ್ಗೆ ಇನ್ನಷ್ಟು ಅರ್ಥಮಾಡಿಸಲು ಸಹಾಯ ಮಾಡುತ್ತೇವೆ.

ಮಿ. ಹೇಮಂತ್ ವಾವ್ಹಲ್ Fasal ನೊಂದಿಗೆ ತಮ್ಮ ತೋಟಗಾರಿಕಾ ಕೃಷಿ ಅಭ್ಯಾಸಗಳನ್ನು ಕ್ರಾಂತಿಕಾರಿಯಾಗಿಸಿ ಅವರ ಉತ್ಪಾದನಾ ವೆಚ್ಚದಲ್ಲಿ 50% ಗಿಂತ ಹೆಚ್ಚು ಉಳಿಸಿದ್ದಾರೆ.

ಈಗ, ನಿಮ್ಮ ಸರದಿ!

ಕೇವಲ 4 ತಿಂಗಳುಗಳಲ್ಲಿ ಉತ್ಪಾದನಾ ವೆಚ್ಚದಲ್ಲಿ ರೂ 35,000 ಉಳಿಸಿ

ಕ್ರಿಮಿನಾಶಕ ವೆಚ್ಚದ ಮೇಲೆ 50% ಕಡಿಮೆಯಾಗುತ್ತದೆ

100% ನಿಖರತೆಯೊಂದಿಗೆ ರಸಗೊಬ್ಬರ ಬಳಸಲಾಗುತ್ತದೆ

100% ಸ್ಪಷ್ಟತೆಯೊಂದಿಗೆ ಮಳೆ ಬೀಳುವುದನ್ನು ಊಹಿಸಲಾಗುತ್ತದೆ

ನೀರಾವರಿ ಅವಧಿಯಲ್ಲಿ 41% ಕಡಿಮೆ

ನಿಯಮಿತವಾಗಿ ಸಸ್ಯ ಬೆಳವಣಿಗೆ ಮಾಹಿತಿಯೊಂದಿಗೆ ಮಣ್ಣಿನ ಫಲವತ್ತತೆ ನಿರ್ವಹಿಸಲಾಗುತ್ತದೆ

Fasal ಎಂದರೇನು?

ಭಾರತದಾದ್ಯಂತ ತೋಟಗಾರಿಗೆ ಕೃಷಿಯನ್ನ ಸದೃಡಗೊಳಿಸಲು, ರೈತರಿಗೆ ಸಹಾಯ ಮಾಡುವ Fasal ಒಂದು ಕ್ರಾಂತಿಯಾಗಿದೆ.

ಇದೊಂದು ಕೃಷಿ ಮಟ್ಟವನ್ನು ಸುಧಾರಿಸುವ ಗುಪ್ತಚರ ಸಲಹಾ ವ್ಯವಸ್ಥೆಯಾಗಿದ್ದು, ಕೃಷಿ, ಬೆಳೆ ಮತ್ತು ಬೆಳೆ ಹಂತದಲ್ಲಿ ಬೇಕಿರುವ ನಿರ್ದಿಷ್ಟ ಸಲಹೆಗಳನ್ನು ರೈತರಿಗೆ ಒದಗಿಸುತ್ತದೆ.

ನಿಖರವಾದ ನೀರಾವರಿ

ಮಣ್ಣಿನ ತೇವಾಂಶ, ಮಣ್ಣಿನ ರಚನೆ ಮತ್ತು ನೀರಿನ ನಷ್ಟದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಿ, ಬೆಳೆಯ ನೀರಾವರಿ ಅಗತ್ಯಗಳ ಕುರಿತು ಎಚ್ಚರಿಕೆಗಳನ್ನು ಪಡೆಯಿರಿ.

ರೋಗ/ಕೀಟಗಳ ದಾಳಿಯನ್ನು ಊಹಿಸುತ್ತದೆ

ಸಂಭಾವ್ಯ ಕೀಟಗಳ ದಾಳಿ ಅಥವಾ ರೋಗಗಳು ನಿಮ್ಮ ಬೆಳೆಗಳಿಗೆ ಸಮಸ್ಯೆ ಮಾಡುವ ಮುನ್ನ ಎಚ್ಚರಿಕೆ ಸಂದೇಶ ದೊರಕುತ್ತದೆ.

ಅಲ್ಪ ಹವಾಮಾನದ ಮುನ್ಸೂಚನೆ

ವಾತಾವರಣ ಸಂಬಂಧಿತ ಅಪಾಯಗಳಿಗೆ ಸಿದ್ಧರಾಗಿರಲು 14-ದಿನಗಳ ಕೃಷಿ ಮಟ್ಟದ ಹವಾಮಾನ ಮುನ್ಸೂಚನೆಯನ್ನು ಪಡೆಯಿರಿ.

Fasal ಯಾಕೆ?

ಉತ್ತಮ ನೀರಾವರಿ

ನೀವೀಗ ನಿಮ್ಮ ಬೆಳೆಯ ನಿಖರ ನೀರಾವರಿ ಅಗತ್ಯವನ್ನು ಸಂಧಿಸಿ, ನೀರಾವರಿ ಹೆಚ್ಚಾಗುವುದರಿಂದ ಅಥವಾ ಕಡಿಮೆಯಾಗುವುದರಿಂದ ಹಣ್ಣಿನಲ್ಲಿ ಉಂಟಾಗುವ ಬಿರುಕುಗಳನ್ನು ತಡೆಗಟ್ಟಬಹುದು.

ಪ್ರಮುಖ ಸಂಪನ್ಮೂಲಗಳ ಸಂರಕ್ಷಣೆ

Fasal ವ್ಯವಸ್ಥೆ ಬಳಸುವ ಬಹುತೇಕ ರೈತರು 30-60% ರಷ್ಟು ನೀರನ್ನು ಉಳಿಸಿದ್ದಾರೆ. ಇದರಿಂದ ಎಲ್ಲಾ ಸಮಯದಲ್ಲೂ ನೀರು ಸಂಗ್ರಹ ಮಟ್ಟ ಕಾಪಾಡಿಕೊಳ್ಳುತ್ತಾರೆ.

ಕೀಟನಾಶಕ ವೆಚ್ಚವನ್ನು ಕಡಿಮೆ ಮಾಡಿ

Fasal ವ್ಯವಸ್ಥೆ ಕೀಟ/ರೋಗದ ಮುನ್ನೆಚ್ಚರಿಕೆಗಳನ್ನು ನೀಡುತ್ತದೆ. ಹಾಗೆ ಅಗತ್ಯವಿದ್ದಾಗ ಮಾತ್ರ ಔಷಧಿ ಸಿಂಪಡಣೆಯನ್ನು ಸೂಚಿಸುವುದರಿಂದ ಕೀಟನಾಶಕದ ವೆಚ್ಚವನ್ನು ಕಡಿಮೆಗೊಳಿಸುತ್ತದೆ.

ಹಣ್ಣಿನ ಗುಣಮಟ್ಟ ಹೆಚ್ಚಳ

Fasal ವ್ಯವಸ್ಥೆ ಸಿಹಿಯಾದ ಮತ್ತು ಆರೋಗ್ಯಕರವಾದ ದಾಳಿಂಬೆ ನೀಡಲು ಕಾರಣವಾಗುವ ಗರಿಷ್ಟ ಖನಿಜ ಮತ್ತು ನೀರಿನೊಂದಿಗೆ ಮಣ್ಣು ಹಾಗೂ ಬೆಳೆಯ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತದೆ.

ಇಳುವರಿ ಹೆಚ್ಚಳ

Fasal ವ್ಯವಸ್ಥೆ ನಿಮ್ಮ ಬೆಳೆಯ ಪ್ರತಿ ಹಂತದಲ್ಲೂ ಅತ್ಯುತ್ತಮ ನಿರ್ವಹಣೆಗೆ ಸಹಾಯ ಮಾಡುತ್ತೆ. ಇದು ಉತ್ತಮ ಗುಣಮಟ್ಟದ ಹಣ್ಣುಗಳಷ್ಟಲ್ಲದೇ ಇಳುವರಿಯನ್ನು ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹವಾಮಾನ ಅನಿಶ್ಚಿತತೆಗಳನ್ನು ನಿರ್ವಹಿಸುತ್ತದೆ

Fasal ವ್ಯವಸ್ಥೆ ಸೂಕ್ಷ್ಮ-ಹವಾಮಾನದ ಪರಿಸ್ಥಿತಿ ಟ್ರ್ಯಾಕ್ ಮಾಡುತ್ತ ನೀರಾವರಿ ಮತ್ತು ಗೊಬ್ಬರದ ವಿಚಾರದಲ್ಲಿ ಮುನ್ಸೂಚನೆ ನೀಡಿ, ಅನಿಶ್ಚಿತ ಹವಾಮಾನದಿಂದ ಆಗುವ ತೊಂದರೆ ಕಡಿಮೆಗೊಳಿಸುತ್ತದೆ.

ಇದು ಹೇಗೆ ಕೆಲಸ ನಿರ್ವಹಿಸುತ್ತದೆ

Fasal ನಿಮ್ಮ ತೋಟಗಾರಿಕೆ ಕೃಷಿ ಯ 24*7
ಕಣ್ಗಾವಲಿಗಾಗಿ ವರ್ಗದಲ್ಲಿ ಅತ್ಯುತ್ತಮವಾದ 12 ಸೆನ್ಸಾರ್ ಗಳನ್ನು ಬಳಸಿದ್ದು
Fasal ಮೊಬೈಲ್ ಆಪ್ ನಲ್ಲಿ ಅಲರ್ಟ್ ಆಗಿ ಕಾರ್ಯಸೂಚಿ ಸಲಹೆಗಳನ್ನು ನೀಡುತ್ತದೆ

ನಮ್ಮ ಉತ್ಪನ್ನಗಳು

Fasal 3.0

Fasal Kranti

ಪ್ಯಾರಮೀಟರ್ ಸಂಖ್ಯೆ 12 12
ಬ್ಯಾಟರಿ ಗಾತ್ರ 8800 mAh

(ಒಮ್ಮೆ ಪೂರ್ತಿ ಚಾರ್ಜ್ ಆದ್ರೆ ಸೂರ್ಯನ ಬೆಳಕು ಇಲ್ಲದೆ 30 ದಿನ ಬರುತ್ತದೆ)

10500 mAh

(ಒಮ್ಮೆ ಪೂರ್ತಿ ಚಾರ್ಜ್ ಆದ್ರೆ ಸೂರ್ಯನ ಬೆಳಕೇ ಇಲ್ಲದೆ 45 ದಿನ ಬರುತ್ತದೆ)

ವಿದ್ಯುತ್ ಪೂರೈಕೆ ಸೌರ ಚಾಲಿತ ಸೌರ ಚಾಲಿತ
ಕೈಗಾರಿಕಾ ಆಟೊಮೇಷನ್ ಬೆಂಬಲ ಇಲ್ಲ ಹೌದು, RS 485/ಮೋಡ್ಬಸ್ ಸಪೋರ್ಟ್​ ಇನ್ ಬಿಲ್ಟ್​ ಆಗಿದೆ
ಸೆನ್ಸರ್ ಸಂಪರ್ಕ ಸೆನ್ಸಾರ್ ಅನ್ನು ಬಾಹ್ಯವಾಗಿ ತಂತಿಗಳ ಮೂಲಕ ಸಂಪರ್ಕಿಸಲಾಗಿದೆ ಸಂಪೂರ್ಣ ಆಂತರಿಕವಾಗಿ ಸಂಪರ್ಕಗೊಂಡಿದ್ದು, ಇದು ಕಾರ್ಮಿಕರು, ಕೃಷಿ ಯಂತ್ರಗಳು, ಇತ್ಯಾದಿಗಳಿಂದ ಆಗುವ ಹಾನಿ ಪುರಾವೆಯಾಗಿದೆ
ಉಪಯುಕ್ತತೆ ಇದರ ನಿಯೋಜನೆ/ಸ್ಥಳಾಂತರ Fasal ತಂಡದಿಂದ ಅಥವಾ Fasal ತಂಡದ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ ಸಾಧನವನ್ನು ಸಂಪೂರ್ಣವಾಗಿ ಪ್ಲಗ್ ಮಾಡಿ ಮತ್ತು ಪ್ಲೇ ಮಾಡಿ - ಇದನ್ನು ಯಾರಬೇಕಾದರು 2 ನಿಮಿಷಗಳಲ್ಲಿ ಸುಲಭವಾಗಿ ಸ್ಥಾಪನೆ, ಸ್ಥಳಾಂತರಿಸಬಹುದು.
ಸಮಸ್ಯೆಯ ವರ್ಗಿಕರಣ Fasal ಪ್ರತಿನಿಧಿ ಮಾಡುತ್ತಾರೆ Fasal ಡಯಗ್ನಾಸ್ಟಿಕ್ ಆಪ್ ಉಪಯೋಗಿಸಿಕೊಂಡು ಗ್ರಾಹಕರೇ ಮಾಡಿಕೊಳ್ಳಬಹುದು
ಡೇಟಾ ಪ್ರಸರಣ ಸುರಕ್ಷಿತ ಡೇಟಾ ಪ್ರಸರಣ ಡೇಟಾ ಗುಪ್ತವಾಗಿರುತ್ತದೆ
ಪ್ಯಾಕೇಜ್ ಕಾರ್ಡ್ ಬೋರ್ಡ್ ಸುಸ್ಥಿರ, ಪರಿಸರ ಸ್ನೇಹಿ, ಜೇನುಗೂಡು ಪ್ಯಾಕೇಜಿಂಗ್
Fasal ಆಪ್ ಆನ್ ಬೋರ್ಡಿಂಗ್ Fasal ಆಪ್ ಆನ್ ಬೋರ್ಡಿಂಗ್ QR ಆಧಾರಿತ ತ್ವರಿತ ಸ್ವಯಂ ಆನ್‌ಬೋರ್ಡಿಂಗ್
ರಫ್ತು ಸಿದ್ದ ಇಲ್ಲ ಹೌದು
ಹಕ್ಕು ಸ್ವಾಮ್ಯ ಯಾವುದೂ ಇಲ್ಲ 2 ಹಕ್ಕು ಸ್ವಾಮ್ಯ ಬಾಕಿಯಿದೆ

ಪ್ಯಾರಮೀಟರ್ ಸಂಖ್ಯೆ

12

ಬ್ಯಾಟರಿ ಗಾತ್ರ

8800 mAh

(ಒಮ್ಮೆ ಪೂರ್ತಿ ಚಾರ್ಜ್ ಆದ್ರೆ ಸೂರ್ಯನ ಬೆಳಕೇ ಇಲ್ಲದೆ 30 ದಿನ ಬರುತ್ತದೆ))


ವಿದ್ಯುತ್ ಪೂರೈಕೆ

ಸೌರ ಚಾಲಿತ

ಕೈಗಾರಿಕಾ ಆಟೊಮೇಷನ್ ಬೆಂಬಲ

ಇಲ್ಲ

ಸೆನ್ಸರ್ ಸಂಪರ್ಕ

ಸೆನ್ಸಾರ್ ಅನ್ನು ಬಾಹ್ಯವಾಗಿ ತಂತಿಗಳ ಮೂಲಕ ಸಂಪರ್ಕಿಸಲಾಗಿದೆ

ಉಪಯುಕ್ತತೆ

ಇದರ ನಿಯೋಜನೆ/ಸ್ಥಳಾಂತರ Fasal ತಂಡದಿಂದ ಅಥವಾ Fasal ತಂಡದ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ

ಸಮಸ್ಯೆಯ ವರ್ಗಿಕರಣ

Fasal ಪ್ರತಿನಿಧಿ ಮಾಡುತ್ತಾರೆ

ಡೇಟಾ ಪ್ರಸರಣ

ಸುರಕ್ಷಿತ ಡೇಟಾ ಪ್ರಸರಣ

ಪ್ಯಾಕೇಜ್

ಕಾರ್ಡ್ ಬೋರ್ಡ್

Fasal ಆಪ್ ಆನ್ ಬೋರ್ಡಿಂಗ್

ಹಂತ ಹಂತವಾಗಿ Fasal ಎಂಜಿನಿಯರ್ ನಿಂದ ಮ್ಯಾನುಯಲ್ ಆಗಿ ಆನ್‌ಬೋರ್ಡಿಂಗ್ ಆಗುತ್ತದೆ

ರಫ್ತು ಸಿದ್ದ

ಇಲ್ಲ

ಹಕ್ಕು ಸ್ವಾಮ್ಯ

ಯಾವುದೂ ಇಲ್ಲ

ಪ್ಯಾರಮೀಟರ್ ಸಂಖ್ಯೆ

12

ಬ್ಯಾಟರಿ ಗಾತ್ರ

10500 mAh

(ಒಮ್ಮೆ ಪೂರ್ತಿ ಚಾರ್ಜ್ ಆದ್ರೆ ಸೂರ್ಯನ ಬೆಳಕೇ ಇಲ್ಲದೆ 45 ದಿನ ಬರುತ್ತದೆ))


ವಿದ್ಯುತ್ ಪೂರೈಕೆ

ಸೌರ ಚಾಲಿತ

ಕೈಗಾರಿಕಾ ಆಟೊಮೇಷನ್ ಬೆಂಬಲ

ಹೌದು, RS 485/ಮೋಡ್ಬಸ್ ಸಪೋರ್ಟ್​ ಇನ್ ಬಿಲ್ಟ್​ ಆಗಿದೆ

ಸೆನ್ಸರ್ ಸಂಪರ್ಕ

ಸಂಪೂರ್ಣ ಆಂತರಿಕವಾಗಿ ಸಂಪರ್ಕಗೊಂಡಿದ್ದು, ಇದು ಕಾರ್ಮಿಕರು, ಕೃಷಿ ಯಂತ್ರಗಳು, ಇತ್ಯಾದಿಗಳಿಂದ ಆಗುವ ಹಾನಿ ಪುರಾವೆಯಾಗಿದೆ

ಉಪಯುಕ್ತತೆ

ಸಾಧನವನ್ನು ಸಂಪೂರ್ಣವಾಗಿ ಪ್ಲಗ್ ಮಾಡಿ ಮತ್ತು ಪ್ಲೇ ಮಾಡಿ - ಇದನ್ನು ಯಾರಬೇಕಾದರು 2 ನಿಮಿಷಗಳಲ್ಲಿ ಸುಲಭವಾಗಿ ಸ್ಥಾಪನೆ, ಸ್ಥಳಾಂತರಿಸಬಹುದು.

ಸಮಸ್ಯೆಯ ವರ್ಗಿಕರಣ

Fasal ಡಯಗ್ನಾಸ್ಟಿಕ್ ಆಪ್ ಉಪಯೋಗಿಸಿಕೊಂಡು ಗ್ರಾಹಕರೇ ಮಾಡಿಕೊಳ್ಳಬಹುದು

ಡೇಟಾ ಪ್ರಸರಣ

ಡೇಟಾ ಗುಪ್ತವಾಗಿರುತ್ತದೆ

ಪ್ಯಾಕೇಜ್

ಸುಸ್ಥಿರ, ಪರಿಸರ ಸ್ನೇಹಿ, ಜೇನುಗೂಡು ಪ್ಯಾಕೇಜಿಂಗ್

Fasal ಆಪ್ ಆನ್ ಬೋರ್ಡಿಂಗ್

QR ಆಧಾರಿತ ತ್ವರಿತ ಸ್ವಯಂ ಆನ್‌ಬೋರ್ಡಿಂಗ್

ರಫ್ತು ಸಿದ್ದ

ಹೌದು

ಹಕ್ಕು ಸ್ವಾಮ್ಯ

2 ಹಕ್ಕು ಸ್ವಾಮ್ಯ ಬಾಕಿಯಿದೆ

ಭಾರತದಾದ್ಯಂತ ಇರುವ ನಮ್ಮ ಪ್ರಗತಿಪರ
ರೈತ ಸಮುದಾಯವನ್ನು ಭೇಟಿ ಮಾಡಿ!

ಈ ರೈತರು Fasal ವ್ಯವಸ್ಥೆಯನ್ನ ಅಳವಡಿಸಿಕೊಂಡಿದ್ದು, ತಮ್ಮ ಪ್ರದೇಶದ ಇತರ ರೈತರಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ.

BUTTON
WHATSAPP
PHONE